
ಕುಕ್ಕೇಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಪ್ರಧಾನ ಸಮಿತಿಯ ರಚನೆ ಮತ್ತು ಪುನಾರಚನೆ ಕಾರ್ಯಕ್ರಮ ನಡೆದು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಕೃಷ್ಣಪ್ಪ ಮೂಲ್ಯ ಬರ್ನಾತ್ಯಾರ್, ಕಾರ್ಯದರ್ಶಿಯಾಗಿ ಅಭಿಜಿತ್ ಬುಡೆಂಗೊಟ್ಟು, ಗೌರಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷರಾಗಿ ವಸಂತಿ ಬರ್ನಾತ್ಯಾರ್, ಕೋಶಾಧಿಕಾರಿಯಾಗಿ ವಿಶ್ವನಾಥ ಪೂಜಾರಿ ಬುಡೆಂಗೊಟ್ಟು,
ಆಯ್ಕೆಯಾದರು.