
ಇಂದಬೆಟ್ಟು: ಗ್ರಾಮದ ನಡುಗುಡ್ಡೆ ನಿವಾಸಿ
ಶತಾಯುಷಿ ಕುಸುಮಾವತಿ ಜು.27ರಂದು ಸ್ವಗೃಹದಲ್ಲಿ ನಿಧನರಾದರು. ಕಜೆ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡಿದ್ದು, ಸುಮಾರು 75ಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿಸಿದ ಹೆಗ್ಗಳಿಕೆ ಇವರದ್ದು, ಇದೀಗ ಮಕ್ಕಳಾದ ಅಪ್ಪಿ, ರಾಮಣ್ಣ ಪೂಜಾರಿ ಮತ್ತು ಕೇಶವ ಪೂಜಾರಿ ಅವರನ್ನು ಅಗಲಿದ್ದಾರೆ.
ನಾಳೆ 28.07.2025 ಸೋಮವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ.