ಶಿಶಿಲ: ಗುಡ್ಡೆತೋಟ ಹೊನ್ನಪ್ಪರವರ ಮನೆಗೆ ಹಾನಿ

0

ಶಿಶಿಲ: ಗ್ರಾಮಪಂಚಾಯತ್ ವ್ಯಾಪ್ತಿಯ ಗುಡ್ಡೆತೋಟ ಹೊನ್ನಪ್ಪ ಎಂ.ಕೆ. ಅವರ ಮನೆಯ ಮುಂಭಾಗದ ಶೀಟ್ ಗಳು ಜು.25ರಂದು ಸಂಜೆ ಬೀಸಿದ ಬಾರಿ ಗಾಳಿಗೆ ಹಾರಿಹೋಗಿದ್ದು ಮನೆಗೆ ಹಾನಿಯಾಗಿರುತ್ತದೆ.

LEAVE A REPLY

Please enter your comment!
Please enter your name here