ಮಚ್ಚಿನ: ಶಿವಪ್ಪ ಗೌಡರ ಮನೆಗೆ ಮರ ಬಿದ್ದು ಹಾನಿ

0

ಮಚ್ಚಿನ: ಗ್ರಾಮದ ಬೆರ್ಬಲಾಜೆ ಶಿವಪ್ಪ ಗೌಡ ಅವರ ಮನೆಗೆ ಮರ ಬಿದ್ದು ಮನೆ ಹಾನಿಯಾದ ಘಟನೆ ಜು.26ರಂದು ನಡೆದಿದೆ. ಆಟೋ ಚಾಲಕರು, ಸ್ಥಳೀಯರಿಂದ ಮರ ತೆರವು ಕಾರ್ಯ ನಡೆಯಿತು.

✍️ಹರ್ಷ ಬಳ್ಳಮಂಜ

LEAVE A REPLY

Please enter your comment!
Please enter your name here