ಶಿರ್ಲಾಲು: ಗಾಳಿ, ಮಳೆಗೆ ಮನೆ ಹಾನಿ

0

ಶಿರ್ಲಾಲು: ಗ್ರಾಮದ ಪುಚ್ಚೆದೊಟ್ಟು ದಿ/ಸಗುಣರವರ ಪತ್ನಿ ಕಾಜೋಲು ಎಂಬುವರ ಮನೆಗೆ ಜು.25ರಂದು ಸುರಿದ ಭಾರಿ ಗಾಳಿ ಮಳೆಗೆ ಅಡಿಕೆ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಶಿರ್ಲಾಲು ಗ್ರಾಮ ಕರಣಿಕರು ಬಂದು ಪರಿಶೀಲನೆ ನಡೆಸಿರುತ್ತಾರೆ.

LEAVE A REPLY

Please enter your comment!
Please enter your name here