
ತೆಂಕಕಾರಂದೂರು: ಗ್ರಾಮದ ಎರಡು ಅನಾರೋಗ್ಯ ಪೀಡಿತ ಮನೆಗಳಿಗೆ ಅಭಿನಂದನ್ ಹರೀಶ್ ಕುಮಾರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಧನ ಸಹಾಯ ನೀಡಿದರು.
ಈ ವೇಳೆ ದೀಪಕ್ ಎಚ್.ಡಿ., ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ ದೇವಿಪ್ರಸಾದ್ ಅರ್ವ, ದೇಜಪ್ಪ ಪೂಜಾರಿ, ದಿನೇಶ್ ಪಿ.ಕೆ., ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಜ್ವಲ್ ಜೈನ್, ಅಶ್ವಿನ್ ಬಳಂಜ ಮುಸ್ತಫ ಕಟ್ಟೆ, ಪವನ್ ಕಟ್ಟೆ,, ಸುಲೈಮನ್, ಸಂಶುದ್ದೀನ್, ಬಶೀರ್ ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರು ಉಪಸಿತರಿದ್ದರು.