ಪಟ್ರಮೆ: ಆಲಂಗೂರು ನಿವಾಸಿ ಶ್ರೀಧರ ಗೌಡ(55ವ) ಬಿನ್ ಕೊರಗಪ್ಪಗೌಡ ಅವರು ಅಸೌಖ್ಯದಿಂದ ಜು.18ರಂದು ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕೆತ್ಸೆ ಫಲಕಾರಿಯಾಗದೆ ಜು. 19ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ತಂದೆ ಕೊರಗಪ್ಪ ಗೌಡ, ಪತ್ನಿ ಕುಸುಮಾವತಿ, ಮಕ್ಕಳಾದ ಪೃಥ್ವಿ, ಪ್ರಣಾಮ್ ಅವರನ್ನು ಅಗಲಿದ್ದಾರೆ.