ಕೊಕ್ಕಡ: ರಸ್ತೆಯಲ್ಲಿ ಬಿದ್ದ ಮರ-ವಾಹನ ಸಂಚಾರಕ್ಕೆ ತಡೆ

0

ಕೊಕ್ಕಡ: ಜು.7ರಂದು ಪಾರ್ಪಿಕಲ್ – ದರ್ಬೆತಕ್ಕ ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ತಡೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here