ಬೆಳ್ತಂಗಡಿ: ಸಂತೆಕಟ್ಟೆಯಲ್ಲಿ ಮಾತೃಶ್ರೀ ಸಿಲ್ಕ್ಸ್ ಮತ್ತು ರೆಡಿಮೇಡ್ ಬಟ್ಟೆ ಮಳಿಗೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಗ್ರಾಹಕರಿಗೆ ಮಾನ್ಸೂನ್ ಸೇಲ್ ಜು. 3ರಿಂದ ಪ್ರಾರಂಭಗೊಂಡಿದ್ದು, ಪ್ರತಿ ಖರೀದಿಯ ಮೇಲೆ ಶೇ.10 ರಿಂದ ಶೇ. 50ರಷ್ಟು ಮನ್ಸೂನ್ ಡಿಸ್ಕೌಂಟ್ ನೀಡಿದೆ. ಈ ಆಫರ್ ಕೆಲವೇ ದಿನಗಳು ಮಾತ್ರ ಇರಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ವಸ್ತ್ರಗಳ ಮೇಲೆ ವಿಶೇಷ ಆಫರ್ ನೀಡಿದ್ದು ಸಾರಿ ಮತ್ತು ಕುರ್ತೀಸ್ ಅತಿ ಕಡಿಮೆ ದರದಲ್ಲಿ ಲಭ್ಯ. 5 ಟೀ ಶರ್ಟ್ ಗಳಿಗೆ ರೂ. ರೂ.1000/-, 5 ಶರ್ಟ್ ಗಳಿಗೆ ರೂ. 1000/-, ಲೆಗ್ಗಿನ್ಸ್, ಬೆಡ್ ಶೀಟ್, ಟವಲ್, ಲುಂಗಿ, ಬರ್ಮುಡ, ಟೀ-ಶರ್ಟ್ ಹಾಗೂ ಮಕ್ಕಳ, ಪುರುಷರ, ಮಹಿಳೆಯರ ಯುವಕ, ಯುವತಿಯರ ಗುಣಮಟ್ಟದ ವಸ್ತ್ರಗಳು ಲಭ್ಯವಿದೆ.
Home ಇತ್ತೀಚಿನ ಸುದ್ದಿಗಳು ಬೆಳ್ತಂಗಡಿ ಮಾತೃಶ್ರೀ ಸಿಲ್ಕ್ಸ್ ಮತ್ತು ರೆಡಿಮೇಡ್ ನಲ್ಲಿ ಮಾನ್ಸೂನ್ ಸೇಲ್: ಪ್ರತಿ ಖರೀದಿಗೆ ಶೇ. 10ರಿಂದ...