ವೇಣೂರು: ಪ್ರಸಾದ್ ಕ್ಲಿನಿಕ್ ಡಾ. ರವೀಂದ್ರನಾಥ್ ಪ್ರಸಾದ್ ನಿಧನ July 4, 2025 0 FacebookTwitterWhatsApp ವೇಣೂರು: ಬಡಕೋಡಿ ನಿವಾಸಿ, ವೇಣೂರಿನ ಪ್ರಸಾದ್ ಕ್ಲಿನಿಕ್ ನ ಡಾ. ರವೀಂದ್ರನಾಥ್ ಪ್ರಸಾದ್ (75ವರ್ಷ) ಜು. 3ರಂದು ರಾತ್ರಿ ನಿಧನರಾದರು. ವೇಣೂರು ಲಯನ್ಸ್ ಕ್ಲಬ್ ನ ಹಿರಿಯ ಸದಸ್ಯರಾಗಿ, ಜನಾನುರಾಗಿ ವೈದ್ಯರಾಗಿದ್ದು ಹಲವು ವರ್ಷದಿಂದ ವೈದ್ಯರಾಗಿದ್ದರು. ಇವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. RELATED ARTICLESMORE FROM AUTHOR ಮಿತ್ತಬಾಗಿಲು: ಜಾನುವಾರು ಮಾಂಸ ಮಾರಾಟ ಪತ್ತೆ-ಈರ್ವರ ವಿರುದ್ಧ ಪ್ರಕರಣ ದಾಖಲು ಕುತ್ಲೂರು: ಕೊಡಮಣಿತ್ತಾಯ ಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ಧರ್ಮಸ್ಥಳ ಠಾಣೆಗೆ ಯಾವುದೇ ಕಳೆಬರವನ್ನು ವ್ಯಕ್ತಿ ನೀಡಿಲ್ಲ-ಕೇವಲ ತಲೆಬುರುಡೆ, ಕೆಲ ಭಾಗಗಳ ಎರಡು ಫೋಟೋಗಳ ಕಲರ್ ಜೆರಾಕ್ಸ್ ಸಲ್ಲಿಕೆ-ಪೊಲೀಸರಿಂದ ಪತ್ರಿಕಾ ಪ್ರಕಟಣೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ