ಇಂದಬೆಟ್ಟು: ಗ್ರಾಮದ ಮಜಲ್ ಸಂಜೀವ ಬಂಗೇರ (80ವ) ಜು.3ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಕೃಷಿಕರಾಗಿದ್ದ ಇವರು ದೈವಾರಾಧನೆಯಲ್ಲಿ ವಿಶೇಷ ಪರಿಣಿತಿ ಹೊಂದಿದ್ದರು.
ಮೃತರು ಪತ್ನಿ ಸುಮತಿ, ಮಕ್ಕಳಾದ ವಿಠಲ್ ಸುವರ್ಣ, ಚಂದ್ರಶೇಖರ್ ಸುವರ್ಣ, ಹರೀಶ್ ಸುವರ್ಣ, ಲೀಲಾವತಿ, ಹೇಮಾವತಿ ಮತ್ತು ವಿಶಾಲಾಕ್ಷಿ ಅವರನ್ನು ಅಗಲಿದ್ದಾರೆ.