ವಿದ್ಯುತ್ ತಂತಿ ಸ್ಪರ್ಶಿಸಿ ಬಜಿರೆ ನಿವಾಸಿ ವೀರಪ್ಪ ಸಾವು

0

ವೇಣೂರು: ಬಜಿರೆ ಗ್ರಾಮದ ಪಾಪುದಡ್ಡ ಹಲಕ್ಕೆದಡ್ಡ ಎಂಬಲ್ಲಿ ವೀರಪ್ಪ (74 ವರ್ಷ ) ಎಂಬವರು ಜು. 3ರಂದು ಸಂಜೆ ಕಿರು ಹಳ್ಳಕ್ಕೆ ಇಳಿದಾಗ ವಿದ್ಯುತ್ ತಂತಿ ಸ್ಪರ್ಶಿಸಿ ನಿಧನರಾಗಿದ್ದಾರೆ. ಸ್ಥಳಕ್ಕೆ ವೇಣೂರು ಪೊಲೀಸರು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here