ನಿಡ್ಲೆ: ಭೀಮ ಭಟ್ ನಿಧನ

0

ನಿಡ್ಲೆ: ಶಂಕರಡ್ಕ ನಿವಾಸಿ ಭೀಮ ಭಟ್ (86ವ) ಹೃದಯಾಘಾತದಿಂದ ಜು. 1ರಂದು ನಿಧನರಾದರು. ಮೃತರು ಕೃಷಿಕ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here