ಬೆಳ್ತಂಗಡಿ: ಲಿಯೋ ಕ್ಲಬ್ ನ ಪದಾಧಿಕಾರಿಗಳ ಆಯ್ಕೆ

0

ಬೆಳ್ತಂಗಡಿ: ಲಯನ್ಸ್ ಕ್ಲಬ್‌ನ ಯುವ ವಿಭಾಗ ಲಿಯೋ ಕ್ಲಬ್ ಅಧ್ಯಕ್ಷರಾಗಿ ಲಿಯೋ ಭಾಷಿನಿ, ಕಾರ್ಯದರ್ಶಿಯಾಗಿ ಲಿಯೋ ದೀಕ್ಷಿತ್, ಕೋಶಾಧಿಕಾರಿಯಾಗಿ ಲಿಯೋ ಗ್ಲೆನ್ ಮೋನಿಸ್ ಆಯ್ಕೆಯಾಗಿರುತ್ತಾರೆ.

ಪದಗ್ರಹಣ ಸಮಾರಂಭವು ಜು. 4ರಂದು ಸಂಜೆ 6ಗಂಟೆಗೆ ಹೋಲಿ ರೆಡೀಮೆರ್ ಸಭಾಂಗಣ ಚರ್ಚ್ ರೋಡ್ ಬೆಳ್ತಂಗಡಿಯಲ್ಲಿ ಜರಗಲಿರುವುದು.

LEAVE A REPLY

Please enter your comment!
Please enter your name here