ಅಪೇಕ್ಷಾ ಎನ್.ಎಸ್. ರಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್

0

ಉಜಿರೆ: ಅಪೇಕ್ಷ ಎನ್.ಎಸ್.ಅವರಿಗೆ 2025ನೇ ಸಾಲಿನ SMALLEST IMAGE OF THE NATIONAL EMBLEM DRAWN BY AN INDIVIDUAL ನಲ್ಲಿ INDIA BOOK OF RECORD AWARD ಉಜಿರೆಯ ಅಪೇಕ್ಷಾ ಎನ್. ಎಸ್. ಪಡೆದಿರುತ್ತಾರೆ. ಅವರು ರಾಷ್ಟ್ರ ಮುದ್ರೆಯನ್ನು ಅತೀ ಚಿಕ್ಕ ಅಳತೆ (20cm×10cm) ಯನ್ನು ಕೇವಲ 1 ಗಂಟೆ 1 ನಿಮಿಷ 54 ಸೆಕೆಂಡ್ ಗಳಲ್ಲಿ ಬಿಡಿಸಿ ಈ ರೆಕಾರ್ಡ್ ಗೆ ಅರ್ಹರಾಗಿದ್ದಾರೆ. ಬದನಾಜೆ ಸ.ಉ.ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ನಿರಂಜನ್ ಹಾಗೂ ಮುಂಡತೋಡಿ ಸ. ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಸೇವಂತಿ ಬಿ.ಅವರ ಪುತ್ರಿಯಾಗಿದ್ದು, ಪ್ರಸ್ತುತ ನಿಟ್ಟೆ ಯೂನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸ್ ದೇರಳಕಟ್ಟೆಯಲ್ಲಿ ಡಾಕ್ಟರ್ ಆಫ್ ಫಾರ್ ಮೆಸಿ ಯ 4ನೇ ವರ್ಷದ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here