
ಕಾಶಿಪಟ್ಣ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025 26ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಮುಖ್ಯಮಂತ್ರಿಯಾಗಿ ಶರಣ್ 7ನೇ ತರಗತಿ, ಉಪಮುಖ್ಯಮಂತ್ರಿ ಆಕಾಂಕ್ಷ 6ನೇ ತರಗತಿ, ಸ್ಪೀಕರ್ ವಂಶೀತ್ 7ನೇ ತರಗತಿ, ಗೃಹ ಮಂತ್ರಿ ಪ್ರಣಾಮ್ 6ನೇ ತರಗತಿ, ಕ್ರೀಡಾ ಮಂತ್ರಿ ಮೊಹಮ್ಮದ್ ಮುಕರ್ರಮ್ 7ನೇ ತರಗತಿ, ಶಿಕ್ಷಣ ಮಂತ್ರಿ ಲಾಸ್ಯ 7ನೇ ತರಗತಿ, ಶಿಸ್ತು ಮಂತ್ರಿ ಅನ್ವಿತಾ 7ನೇ ತರಗತಿ, ಆರೋಗ್ಯ ಮಂತ್ರಿ ಆಯೇಷಾ ಝೈಬಾ, ಸಾಂಸ್ಕೃತಿಕ ಮಂತ್ರಿ ಅಶ್ವಿನಿ 7ನೇ ತರಗತಿ, ನೀರಾವರಿ ಮಂತ್ರಿ ಪ್ರಖ್ಯಾತ್ 7ನೇ ತರಗತಿ, ಸ್ವಚ್ಛತಾ ಮಂತ್ರಿ ಪವನ್ 7ನೇ ತರಗತಿ
ಕೃಷಿ ಮಂತ್ರಿ ಅನ್ವಿತ್ 7ನೇ ತರಗತಿ ಮತ್ತು ಪ್ರಥಮ್ 7ನೇ ತರಗತಿ, ವಿರೋಧ ಪಕ್ಷದ ನಾಯಕ ಆದರ್ಶ್ 6ನೇ ತರಗತಿ ಆಯ್ಕೆಯಾದರು.