ಶಿಶಿಲ: ಪುರುಷೋತ್ತಮ ರಾವ್ ನಿಧನ

0

ಶಿಶಿಲ: ಪುರುಷೋತ್ತಮ ರಾವ್(ಶೇಖರ್) (65) ಅವರು ಜೂ.24ರಂದು ರಾತ್ರಿ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಮಮತಾ, ಮಕ್ಕಳಾದ ಪ್ರಜ್ವಲ್ ಮತ್ತು ಪ್ರಭಾತ್ ಅವರನ್ನು ಅಗಲಿದ್ದಾರೆ. ಜೂ.25ರಂದು ಮಧ್ಯಾನ್ಹ 12ಗಂಟೆಗೆ ಅಂತ್ಯ ಕ್ರಿಯೆ ನಡೆಯಲಿದೆ.

LEAVE A REPLY

Please enter your comment!
Please enter your name here