ಉಜಿರೆ: ಟಿ.ಬಿ. ಕ್ರಾಸ್ ನಿವಾಸಿ ಸಂದೀಪ್ ನಿಧನ

0

ಉಜಿರೆ: ಟಿ.ಬಿ. ಕ್ರಾಸ್ ನಿವಾಸಿ ಸಂದೀಪ್ (27ವ) ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೂ.24ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಶ್ವೇತ, ಒಂದು ಗಂಡು ಮಗು, ತಂದೆ ಸೋಮ, ತಾಯಿ ರತ್ನ, ಸಹೋದರ ಸಂತೋಷ ಅವರನ್ನು ಅಗಲಿದ್ದಾರೆ.


LEAVE A REPLY

Please enter your comment!
Please enter your name here