ಉಜಿರೆ: ವಲೇರಿಯನ್ ಡಯಾಸ್ ನಿಧನ

0

ಉಜಿರೆ: ಸಂತ ಅಂತೋನಿ ಚರ್ಚ್ ಕಾಂಪೌಂಡ್ ನೆಲ್ಲಿಪದವು ನಿವಾಸಿ ವಲೇರಿಯನ್ ಡಯಾಸ್ (77ವರ್ಷ) ಅಸೌಖ್ಯದಿಂದ ಜೂ. 20ರಂದು ನಿಧನರಾಗಿದ್ದಾರೆ. ಮೃತರು ಪತ್ನಿ, ಮೂರು ಹೆಣ್ಣು, ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here