ಪರಕ್ಕಳ ನಿವಾಸಿ ಅಣ್ಣು ಗೌಡ ನಿಧನ June 16, 2025 0 FacebookTwitterWhatsApp ರೆಖ್ಯ: ಗ್ರಾಮದ ಪರಕ್ಕಳ ಅಣ್ಣು ಗೌಡ (89 ವರ್ಷ) ಜೂ. 11ರಂದು ಸ್ವಗೃದಲ್ಲಿ ನಿಧನರಾದರು. ಮೃತರು ಪತ್ನಿ ಕಮಲ, ಮಕ್ಕಳಾದ ಲಲಿತ, ಕೃಷ್ಣ ಪ್ಪ ಗೌಡ, ಪುರಂದರ ಗೌಡ, ರಮೇಶ ಗೌಡ, ಸತೀಶ ಗೌಡ, ಅಳಿಯ ಬೆಳಾಲು ಸುದ್ದಿ ಬಿಡುಗಡೆ ಪತ್ರಿಕಾ ವಿತರಕ ಮೋನಪ್ಪ ಗೌಡರವರನ್ನು ಅಗಲಿದ್ದಾರೆ.