ಬೆಳಾಲು: ಬೂಡುದಪಲ್ಕೆ ನಿವಾಸಿ ಧರ್ಣಪ್ಪ ಪೂಜಾರಿ ನಿಧನ June 16, 2025 0 FacebookTwitterWhatsApp ಬೆಳಾಲು: ಗ್ರಾಮದ ಬೂಡುದಪಲ್ಕೆ ಧರ್ಣಪ್ಪ ಪೂಜಾರಿ(90 ವರ್ಷ) ಜೂ. 15ರಂದು ನಿಧನರಾದರು. ಮೃತರು ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದ ನಿವೃತ್ತ ನೌಕರರಾಗಿದ್ದರು. ಇವರು ಪತ್ನಿ ಈರಮ್ಮ, ಮಕ್ಕಳಾದ ಬೂದಮ್ಮ, ಮುತ್ತಮ್ಮ, ಕುಸುಮ, ಸುಜಾತಾರವರನ್ನು ಅಗಲಿದ್ದಾರೆ. RELATED ARTICLESMORE FROM AUTHOR ಜೂ.20: ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲಾ ಕಟ್ಟಡ ಸಿಂಧೂರ ಲೋಕರ್ಪಣಾ ಕಾರ್ಯಕ್ರಮ ಮಲವಂತಿಗೆ : ರಸ್ತೆಗೆ ಅಡ್ಡಲಾಗಿ ಉರುಳಿದ ವಿದ್ಯುತ್ ಕಂಬ ಶೌರ್ಯ ವಿಪತ್ತು ಘಟಕದಿಂದ ಆರ್ಥಿಕ ನೆರವು LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ