ಬೆಳ್ತಂಗಡಿ: ನಾರಾವಿ ಪೇಟೆಯ ಗೂಡಂಗಡಿ ವ್ಯಾಪಾರಿ, ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ಆಶಾ ನಿವಾಸದ ಶಿವಯ್ಯ ಪೂಜಾರಿ (ನಕ್ಕುರ ಪೂಜಾರಿ 63ವರ್ಷ) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ.14ರಂದು ನಿಧನರಾದರು. ಮೃತರು ಪತ್ನಿ ಪ್ರೇಮಾ, ಪುತ್ರ ದಿನೇಶ್, ಪುತ್ರಿಯರಾದ ಉಷಾಲತಾ, ಆಶಾಲತಾರವರನ್ನು ಅಗಲಿದ್ದಾರೆ.