ಗರ್ಡಾಡಿಯಲ್ಲಿ ನಿತ್ಯಾಧರ್ ವಾಶ್ ಸ್ಟೇಷನ್ ಶುಭಾರಂಭ

0

ಗರ್ಡಾಡಿ: ನಂದಿಬೆಟ್ಟದಲ್ಲಿ ಕಾರ್ಯಾಚರಿಸುತ್ತಿರುವ ನಿತ್ಯಾಧರ್ ಫಾರ್ಮ್ಸ್ ಮತ್ತು ಹಾರ್ಡ್ವೇರ್‌ನ ಸಹಸಂಸ್ಥೆಯಾದ ನಿತ್ಯಾಧರ್ ವಾಶ್ ಸ್ಟೇಷನ್ ಜೂ.13ರಂದು ಶುಭಾರಂಭಗೊಂಡಿತು.

ನೂತನ ನಿತ್ಯಾಧರ್ ವಾಶ್ ಸ್ಟೇಷನ್‌ನಲ್ಲಿ ಎಲ್ಲಾ ತರಹದ ವಾಹನಗಳ ಫೋಮ್ ವಾಶ್, ನಾರ್ಮಲ್ ವಾಶ್, ಡೀಸೆಲ್ ವಾಶ್ ಹಾಗೂ ಏರ್ ಫಿಲ್ಲಿಂಗ್ ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಗಿಲ್ಬರ್ಟ್ ಫ್ರಾಂಕಿ ರೇಗೋ ತಿಳಿಸಿದರು.

LEAVE A REPLY

Please enter your comment!
Please enter your name here