ಬುಲೆಕ್ಕಿಲ ನಿವಾಸಿ ಪ್ರೇಮ ಎಸ್. ಕರ್ಕೇರ ನಿಧನ

0

ಬೆಳ್ತಂಗಡಿ: ಉಳಿ ಗ್ರಾಮದ ಬುಲೆಕ್ಕಿಲ ನಿವಾಸಿ ಕರಾಯ ಮೂರ್ತೇದಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ದಿ| ಎ. ಅದಮ್ಮ ಸಂಜೀವ ಕರ್ಕೇರ ಅವರ ಪತ್ನಿ ಪ್ರೇಮ ಎಸ್. ಕರ್ಕೇರ (79 ವ)ರವರು ಹೃದಯಾಘಾತದಿಂದ ಜೂ. 9ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಮಕ್ಕಳಾದ ಎ. ಸಂತೋಷ್ ಕುಮಾ‌ರ್ ಎ. ಅಶೋಕ್‌ ಕುಮಾರ್, ರೇಖಾ ರಾಜೇಶ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here