ಬೆಳ್ತಂಗಡಿ: ಸ್ವಂತ ಮನೆಯ ಕನಸನ್ನು ನನಸಾಗಿಸಲು ಡ್ರೀಮ್ ಡೀಲ್ ಗ್ರೂಪ್ ವಿಶಿಷ್ಟ ಸೇವಿಂಗ್ಸ್ ಪ್ಲಾನ್ ಯೋಜನೆ, ಕೇವಲ 1 ಸಾವಿರ ಪಾವತಿಸಿ ಮನೆ, ಕಾರು, ಬೈಕ್, ಚಿನ್ನ ಗೆಲ್ಲಿರಿ ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ರೂ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು, ಬಡವರ ಸ್ವಂತ ಮನೆಯ ಕನಸನ್ನು ಡೀಮ್ ಡೀಲ್ ಗ್ರೂಪ್ ಈ ಯೋಜನೆ ನನಸು ಮಾಡಲಿದೆ. ಪ್ರತೀ ಸದಸ್ಯರು ತಿಂಗಳ ಉಳಿತಾಯ ರೂ.1000/- ದಂತೆ 20 ತಿಂಗಳು ಪಾವತಿಸಬೇಕು. ‘ಗಿವ್‌ಅವೇ ವಿಜೇತರಾದಲ್ಲಿ ಮುಂದಿನ ಕಂತನ್ನು ಪಾವತಿಸಬೇಕಾಗಿಲ್ಲ. ಪ್ರತಿ ತಿಂಗಳ 27 ರಂದು ಡ್ರಾ.ವನ್ನು ಸದಸ್ಯರ ಸಮ್ಮುಖದಲ್ಲಿ ನಡೆಸಲಾಗುವುದು. ‘ಗಿವ್ ಅವೇ ಫಲಿತಾಂಶವನ್ನು ಅಧಿಕೃತ WhatsApp ಮತ್ತು ಮೆಗಾ ಫೆಸ್ಟ್ ಡೀಮ್ YouTube ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು.
ಸಂಪರ್ಕಿಸಿ:9606229891