ನಾರಾವಿ: ಅನುದಾನಿತ ಪ್ರೌಢ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಶ್ರೀ ಗೋಪಾಲಕೃಷ್ಣ ತುಳುಪುಳೆಯವರು ನೇಮಕಗೊಂಡಿದ್ದು, 2025-26ನೇ ಸಾಲಿನ ಜೂ. 1ರಿಂದ ಕರ್ತವ್ಯ ನಿರ್ವಹಿಸುತ್ತಾರೆ.
ನಾರಾವಿ ಪ್ರೌಢ ಶಾಲೆ ಎಂದೇ ಪ್ರಸಿದ್ಧಿ ಪಡೆದಿರುವ ಈ ಶಾಲೆಗೆ ಈಗ 59 ವರ್ಷಗಳಾಗಿದ್ದು, ಕ್ಯಾಥೋಲಿಕ್ ಬೋರ್ಡ್ ಅಫ್ ಎಜುಕೇಷನ್ ನಿಂದ ನಿರ್ವಹಿಸಲ್ಪಟ್ಟಿದೆ.