ಹೇರಾಜೆ ಶ್ರೀ ವಿಷ್ನೇಶ್ವರ ಭಜನಾ ಮಂದಿರದ ಕಾಂಪೌಂಡ್ ಕುಸಿತ May 31, 2025 0 FacebookTwitterWhatsApp ಪುತ್ತಿಲ: ಮೇ.30ರಂದು ರಾತ್ರಿ ಸುರಿದ ಭಾರೀ ಮಳೆಗೆ ಹೇರಾಜೆ ಶ್ರೀ ವಿಷ್ನೇಶ್ವರ ಭಜನಾ ಮಂದಿರದ ಕಾಂಪೌಂಡ್ ಕುಸಿದಿದೆ.