ಬಂದಾರು: ಬೋಲೋಡಿಯಲ್ಲಿ ಧರೆ ಕುಸಿತ

0

ಬಂದಾರು: ಮೇ. 30ರಂದು ಸುರಿದ ಭಾರೀ ಮಳೆಯಿಂದಾಗಿ ಗ್ರಾಮದ ಶಿವನಗರ-ಬೋಲೋಡಿ-ಪೆರ್ಲ ಬೈಪಾಡಿ ರಸ್ತೆಯ ಬೋಲೋಡಿ ಎಂಬಲ್ಲಿ ಧರೆ ಕುಸಿತವಾಗಿದೆ. ಸದ್ರಿ ಸ್ಥಳದಲ್ಲಿ ಕಳೆದ ವರ್ಷವೂ ಧರೆ ಕುಸಿತ ಉಂಟಾಗಿದ್ದು, ಅಪಾಯಕಾರಿಯಾಗಿದೆ.

LEAVE A REPLY

Please enter your comment!
Please enter your name here