ನಾರಾವಿ: ಕಣ್ಣಿನ ಪರೀಕ್ಷೆಯ ಸೇವೆಗೆ ಹೆಸರುವಾಸಿಯಾಗಿರುವ ಅಳದಂಗಡಿಯ ಹೃದಯಭಾಗದಲ್ಲಿ 3 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಆಪ್ಟಿಮ್ಯಾಕ್ಸ್ ವಿಷನ್ ಕೇರ್ ಆಪ್ಟಿಕಲ್ಸ್ ನ ನೂತನ ಸಹಸಂಸ್ಥೆಯು ಮೇ.28 ರಂದು ನಾರಾವಿಯಲ್ಲಿ ಶುಭಾರಂಭಗೊಂಡಿದೆ.
ಅಭುಧುಲೆ ಶಾದಲೇ, ಮಹಮ್ಮದ್ ಸಿರಾಜ್, ಗುಡ್ ಪೀಚರ್ ಶಾಲೆಯ ಅಧ್ಯಕ್ಷ ನಾಝೀರ್ ಅಹಮ್ಮದ್ ಖಾನ್, ನಾರಾವಿ ಜೈನ್ ಕಾಂಪ್ಲೆಕ್ಸ್ ಮಾಲಕ ಸನತ್ ಕುಮಾರ್ ಉಪಸ್ಥಿತರಿದ್ದರು.
ಲಭ್ಯವಿರುವ ಸೇವೆಗಳು: ಕಂಪ್ಯೂಟರೀಕೃತ ಉಚಿತ ಕಣ್ಣಿನ ಪರೀಕ್ಷೆ ನಡೆಯುತ್ತಿದೆ. ತಂಪು ಕನ್ನಡಕಗಳು ಲಭ್ಯವಿರುತ್ತದೆ, ತಲೆ ನೋವು ನಿವಾರಕ ಕನ್ನಡಕಗಳು, ಪ್ರಿಸ್ಕ್ರಿಪ್ಪನ್ ಕನ್ನಡಕ, ಕಂಪ್ಯೂಟರ್ ಗ್ಲಾಸ್ಥಗಳು ಲಭ್ಯವಿರುತ್ತದೆ. ಓದುವ ಕನ್ನಡಕಗಳು, ಫ್ಯಾಷನ್ ಪ್ರೇಮ್ ಗಳು, ಬ್ರಾಂಡೆಡ್ ಪ್ರೇಮ್ಗಗಳು ಮತ್ತು ಸಂಗ್ಲಾಸ್, ಕಲರ್ ಮತ್ತು ಪವರ್ ಕಾಂಟ್ಯಾಕ್ಟ್ ಲೆನ್ಸ್, ಕಣ್ಣಿನಿಂದ ಕಸ ತೆಗೆಯುವುದು, ರಾತ್ರಿ ದೃಷ್ಟಿ ಕನ್ನಡಕ,
ನೇತ್ರಶಾಸ್ತ್ರಜ್ಞ ಪ್ರತಿದಿನ ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ಲಭ್ಯವಿದ್ದಾರೆ.