ಅಂಡಿಂಜೆಯಲ್ಲಿ ಮಹಿಳೆ ಚಲಾಯಿಸುತ್ತಿದ್ದ ರಿಕ್ಷಾ ಪಲ್ಟಿ

0

ಅಂಡಿಂಜೆ: ಗ್ರಾಮದ ಕಿಲಾರ ಮಾರಿಕಾಂಬ ದೇವಸ್ಥಾನದ ಬಳಿ ಮಹಿಳೆ ಚಲಾಯಿಸುತ್ತಿದ್ದ ರಿಕ್ಷಾ ಪಲ್ಟಿಯಾದ ಘಟನೆ ಮೇ.29ರಂದು ನಡೆದಿದೆ. ಸಣ್ಣ ಪುಟ್ಟ ಗಾಯಯಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here