ಬಯಲುಬಸ್ತಿ ನಿವಾಸಿ ಚಿದಾನಂದ ಬಿ. ನಿಧನ

0

ನೆರಿಯ: ಗ್ರಾಮದ ಬಯಲುಬಸ್ತಿ ನಿವಾಸಿ ಚಿದಾನಂದ ಬಿ. (52ವರ್ಷ) ಅಸೌಖ್ಯದಿಂದ ಮೇ. 26ರಂದು ನಿಧನರಾದರು. ಮೃತರು ಪತ್ನಿ ಮುತ್ತಮ್ಮ, ಮಕ್ಕಳಾದ ಪ್ರಜೀತ್, ದೀಕ್ಷಿತ್, ದೀಪಶ್ರೀ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here