ಬೆಳ್ತಂಗಡಿ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ರವಿಕುಮಾರ್ ಭಟ್ ಪಜಿರಡ್ಕ ಮತ್ತು ಕಾರ್ಯದರ್ಶಿ ಕೃಷ್ಣ ಕುಮಾರ್ ಐತಾಳ್ ಪಂಜಿರ್ಪು ಇವರು ನಂದಗೋಕುಲ ಗೋ ಶಾಲೆಗೆ ತಮ್ಮ ಘಟಕದ ವತಿಯಿಂದ ಗೋಗ್ರಾಸಕ್ಕೆ ರೂ. 33,050 ದೇಣಿಗೆ ನೀಡಿದರು.
Home ಇತ್ತೀಚಿನ ಸುದ್ದಿಗಳು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ, ಪುರೋಹಿತ ಪರಿಷತ್ ನಿಂದ ನಂದ ಗೋಕುಲ ಗೋ ಶಾಲೆಗೆ ದೇಣಿಗೆ...