ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.
ಪ್ರವಾಣ್ ಪೊನ್ನಪ್ಪ 18, ನಿಶಾನ್ 160, ಕೃಪಾ ಸಾಂಚಿ ಮೌರ್ಯ 436, ಅನುಷ್ ಬಿ. 482, ಪ್ರತೀಕ್ಷಾ 616, ಅನುಜ್ ಕೆ.ಎಸ್.596, ಸಾಫ್ಟ್ವನ್ 572, ಶಾಂತವ್ವ ಬಸಪ್ಪ ಸಣ್ಣಕ್ಕಿ 713, ಸಂದೀಪ್ ದುಲಾಜ್ 727, ಐರಲ್ ಸಾಮಿಯ ಡಯಾಸ್ 751, ಪ್ರೀಮಲ್ ವೆನಿಷಾ ಡಿಸೋಜಾ 763, ಧನ್ಯ ಎಸ್. 904 ರ‍್ಯಾಂಕ್ ಗಳನ್ನು ಗಳಿಸಿಕೊಂಡಿದ್ದಾರೆ.
ಶೈಕ್ಷಣಿಕ ಸಾಧಕರನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.