ಮೇ 18 ರಂದು ಮುಳಿಯದಲ್ಲಿ ಒರಿಯಾಂಡಲಾ ಸರಿಬೋಡು

0

ಬೆಳ್ತಂಗಡಿ; ಮುಳಿಯದ ನವೀಕೃತ ನೂತನ ವಿಸ್ತ್ರತ ಆಭರಣ ಮಳಿಗೆಯ ಅನಾವರಣ ಮೇ 17 ರಂದು ಮುಳಿಯ ಬ್ರಾಂಡ್ ಅಂಬಾಸಿಡರ್ ನಟ ರಮೇಶ್ ಅರವಿಂದ್ ನೆರವೇರಿಸಿದರು.

ಹೊಸ ಶೋ ರೂಂ ಶುಭಾರಂಭ  ಪ್ರಯುಕ್ತ ಮೇ 18ರಂದು ಸಂಜೆ 6 ಗಂಟೆಗೆ ಮುಳಿಯ ಶೋ ರೂಂ ಹಿಂಭಾಗ ಲಕುಮಿ ತಂಡದ ಕುಸಾಲ್ದ ಕಲಾವಿದೆರ್ ಮಂಗಳೂರು ಅಭಿನಯಿಸುವ “ತುಳುನಾಡ ಮಾಣಿಕ್ಯ” ಅರವಿಂದ್ ಬೋಳಾ‌ರ್ ವಿಭಿನ್ನ ಅಭಿನಯದ ಒರಿಯಾಂಡಲಾ ಸರಿಬೋಡು ತುಳು ಹಾಸ್ಯಮಯ ನಾಟಕ  ಇರಲಿದೆ.

LEAVE A REPLY

Please enter your comment!
Please enter your name here