ಗರ್ಡಾಡಿ: ಪಾದಚಾರಿಗೆ ಡಿಕ್ಕಿ ಹೊಡೆದ ಕಾರು

0

ಗರ್ಡಾಡಿ: ಮುಖ್ಯ ರಸ್ತೆಯಲ್ಲಿ ಪಾದಚಾರಿಗೆ ಕಾರು ಡಿಕ್ಕಿ ಹೊಡೆದ ಘಟನೆ ಮೇ. 17ರಂದು ನಡೆದಿದೆ. ಮಹಿಳೆಯು ಗರ್ಡಾಡಿ ಸಮೀಪದವರಾಗಿದ್ದು ಗಂಭೀರ ಗಾಯವಾಗಿದೆ.

LEAVE A REPLY

Please enter your comment!
Please enter your name here