ಬದ್ಯಾರು: ಬೈಕ್ – ಕಾರು ಅಪಘಾತ

0

ಬೆಳ್ತಂಗಡಿ: ಗುರುವಾಯನಕೆರೆ – ಕಾರ್ಕಳ ಹೆದ್ದಾರಿಯ ಬದ್ಯಾರು ಎಂಬಲ್ಲಿ ಬೈಕ್ ಹಾಗೂ ಕಾರು ನಡುವೆ ಅಪಘಾತವಾದ ಘಟನೆ ಮೇ.16ರಂದು ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಮಡಂತ್ಯಾರ್ ನವರು ಎಂದು ಸ್ಥಳೀಯರು ತಿಳಿಸಿದರು.

LEAVE A REPLY

Please enter your comment!
Please enter your name here