ಪಾರಿಸ್ ಪೃಥ್ವಿ ಜ್ಯುವೆಲ್ಸ್‌ನಿಂದ ಅಭಯ ಆಸ್ಪತ್ರೆಯಲ್ಲಿ ಇಂಟರ್ ನ್ಯಾಷನಲ್ ದಾದಿಯರ ದಿನ ಆಚರಣೆ

0

ಬೆಳ್ತಂಗಡಿ: ಪಾರಿಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಮೇ.12ರಂದು ಆಭಯ ಆಸ್ಪತ್ರೆಯಲ್ಲಿ ಇಂಟರ್ ನ್ಯಾಷನಲ್ ದಾದಿಯರ ದಿನ ಆಚರಣೆ ಮಾಡಲಾಯಿತು. ಪೃಥ್ವಿ ಜುವೆಲ್ಸ್ ಸಿಬ್ಬಂದಿಗಳು ಹಾಗೂ ಅಭಯ್ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here