ಗೇರುಕಟ್ಟೆ: ಬೈಕ್ – ಪಿಕಪ್ ಡಿಕ್ಕಿ: ಬೈಕ್ ಸವಾರ ಮೃತ್ಯು: ಪಿಕಪ್ ಡ್ರೈವರ್ ಪರಾರಿ

0

ಗೇರುಕಟ್ಟೆ: ರೇಷ್ಮೆರೋಡ್ ಸಮೀಪ ಬೈಕ್ – ಪಿಕಪ್ ಡಿಕ್ಕಿಯಾಗಿದ್ದ ಘಟನೆ ಮೇ.10ರಂದು ನಡೆದಿದೆ. ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಖಾಸಗಿ ಬಸ್ ಡ್ರೈವರ್ ಸುಕೇಶ್ ಎಂದು ತಿಳಿದು ಬಂದಿದೆ. ಪಿಕಪ್ ಡ್ರೈವರ್ ಪರಾರಿಯಾಗಿದ್ದಾರೆ.

LEAVE A REPLY

Please enter your comment!
Please enter your name here