ಕಳೆಂಜ: ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಕುದ್ದ ನಿವಾಸಿ ಶಿವಪ್ಪಗೌಡ ನಿಧನ

0

ಕಳೆಂಜ: ಗ್ರಾಮದ ಕುದ್ದ ನಿವಾಸಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಶಿವಪ್ಪಗೌಡ(70)ರವರು ಹೃದಯಘಾತದಿಂದ ಮೇ. 7ರಂದು ನಿಧನರಾಗಿದ್ದಾರೆ. ಪತ್ನಿ ವೆಂಕಟಮ್ಮ ಮಕ್ಕಳಾದ ಜನಾರ್ದನ ಗೌಡ, ಪದ್ಮನಾಭ ಗೌಡ, ರೇವತಿ, ಚನ್ನಕ್ಕರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here