ಬೆಳಾಲು: ಎಸ್.ಎಸ್.ಎಲ್.ಸಿ ಐಸಿಎಸ್ಇ ಪರೀಕ್ಷೆಯಲ್ಲಿ ಬೆಂಗಳೂರು ಗಿರಿನಗರ ಔಡನ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ನ ವಿದ್ಯಾರ್ಥಿ ಸಮರ್ಥ ಪಿ. ಕೆ. ಇವರು ಶೇ. 98 ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಬೆಳಾಲು ಗ್ರಾಮದ ಮಾಯ ಹೊರಲು ನಿವಾಸಿ ಬೆಂಗಳೂರಿನಲ್ಲಿ ವಕೀಲರಾಗಿರುವ ಶಶಿಧರ ಪರ್ಲತ್ತಾಯ ಮತ್ತು ವಿನುತಾ ದಂಪತಿಯ ಪುತ್ರ.
Home ಇತ್ತೀಚಿನ ಸುದ್ದಿಗಳು ಎಸ್.ಎಸ್.ಎಲ್.ಸಿ ಐಸಿಎಸ್ಇ ಪರೀಕ್ಷೆಯಲ್ಲಿ ಬೆಳಾಲಿನ ಸಮರ್ಥ ಪಿ.ಕೆ. ಶೇ.98 ಅಂಕದೊಂದಿಗೆ ಶಾಲೆಗೆ ಟಾಪರ್