ಸರಕಾರಿ ಪ್ರೌಢ ಶಾಲೆಗೆ ನಾರಾವಿಗೆ ಶೇ. 96.66

0

ನಾರಾವಿ: 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಸರಕಾರಿ ಪ್ರೌಢ ಶಾಲೆ ನಾರಾವಿಯಲ್ಲಿ ಒಟ್ಟು 31ವಿದ್ಯಾರ್ಥಿಗಳು ಹಾಜರಾಗಿ, 30 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.

ಡಿಸ್ಟಿಂಕ್ಷನ್ – 05, ಪ್ರಥಮ ಶ್ರೇಣಿ 24, ದ್ವಿತೀಯ ಶ್ರೇಣಿ 01

ಭವಿಷ್ಯತ್-606 ಪ್ರಥಮ, ತುಳಸಿ -590 ದ್ವಿತೀಯ, ಸುಭೀಕ್ಷಾ-583 ತೃತೀಯ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here