

ಪಟ್ಟೂರಿನ ಶ್ರೀರಾಮ ಪ್ರೌಢ ಶಾಲೆಗೆ ಶೇಕಡ 100 ಫಲಿತಾಂಶ ಲಭಿಸಿದೆ.
551 ಅಂಕ ಗಳಿಸಿ ರಿತೇಶ್ ಪ್ರಥಮ ಸ್ಥಾನಿಯಾಗಿದ್ದಾನೆ.
ಉಳಿದಂತೆ ತಿಲಕ್ ಕೆ 549, ಅನುಷಾ ಎಸ್. ವಿ. 510, ಖದೀಜತ್ ಮುಫಿದ ಪಿ.ಎಂ 479 ಅಂಕ ಪಡೆದಿರುತ್ತಾರೆ.
ಶಾಲೆಯು ಕಳೆದ ಮೂರು ವರ್ಷಗಳಿಂದ ಸತತವಾಗಿ ಶೇಕಡ 100 ಫಲಿತಾಂಶ ದಾಖಲಿಸುತ್ತಿದ್ದು, ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಜೀವನ ಮೌಲ್ಯಗಳು ತಿಳಿಸಿ ಕೊಡುತ್ತಿದೆ.