ವೇಣೂರು: ನವಚೇತನ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100

0

ವೇಣೂರು: ನವಚೇತನ ಆಂಗ್ಲ ಮಾಧ್ಯಮ ಶಾಲೆಗೆ ಒಟ್ಟು 37 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿ 100% ಫಲಿತಾಂಶವನ್ನು ದಾಖಲಿಸಿರುತ್ತದೆ.

20ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 16 ಪ್ರಥಮ ಶ್ರೇಣಿ ಹಾಗೂ ಒಬ್ಬ ದ್ವಿತೀಯ ಶ್ರೇಣಿ ಲಭಿಸಿರುತ್ತದೆ.

ಶಾಲಾ ವಿದ್ಯಾರ್ಥಿ ಸರ್ವರ್ಥ್ ಎಸ್ ಜೈನ್ 620 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಹಾಗೂ ಶರಣ್ಯ ಸಿ. ಸಪಲಿಗ 613 ದ್ವಿತೀಯ, ಪ್ರಾಪ್ತಿ ಹೆಗ್ಡೆ 608 ಅಂಕಗಳನ್ನು ಅಂಕಗಳನ್ನು ಗಳಿಸಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here