
ಪಟ್ರಮೆ: ಸುದ್ದಿ ಬಿಡುಗಡೆ ಪ್ರತಿನಿಧಿ ಶ್ರೀ ದುರ್ಗಾ ಸ್ಟುಡಿಯೋ ಮಾಲಕ ರಾಜೇಶ್ ರವರ ಡಿಜಿಟಲ್ ಸ್ಟುಡಿಯೋ ಪಟ್ರಮೆ ಹೃದಯಭಾಗದ ವಿಷ್ಣು ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಎ. 23ರಂದು ಶುಭಾರಂಭ ಗೊಂಡಿದೆ. ಇವರ ಸ್ಟುಡಿಯೋದಲ್ಲಿ ಶುಭ ಸಮಾರಂಭದ ಫೋಟೋ ಗ್ರಾಫಿ, ವಿಡಿಯೋ ಚಿತ್ರೀಕರಣ ಮಾಡಿ ಕೊಡುವುದಲ್ಲದೆ ಜೆರಾಕ್ಸ್, ಆರ್. ಟಿ. ಸಿ., ಎಲ್ಲಾ ವಾಹನಗಳ ಇನ್ಸೂರೆನ್ಸ್, ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ರಾಜೇಶ್ ರವರು ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ. ಸುದ್ದಿ ಬಿಡುಗಡೆ ಪತ್ರಿಕೆಗೆಗೆ ಯಾವುದೇ ವರದಿ ಮತ್ತು ಜಾಹಿರಾತು ನೀಡಲು ಇವರನ್ನು ಸಂಪರ್ಕಿಸಬಹುದು. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ -9008625605, 8762122964