

ಕಲ್ಮoಜ: ಗ್ರಾಮದ ಚಂದ್ರಶೇಖರ ಗೌಡರವರ ಪುತ್ರ ದುರ್ಗಾಪ್ರಸಾದ್ ಕಾಲೇಜಿಗೆ ರಜಾ ಇರುವ ಕಾರಣ ತನ್ನ ಮುಂದಿನ ವಿದ್ಯಾಭ್ಯಾಸದ ಖರ್ಚಿಗೆಂದು ಮಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಎ. 13ರಂದು ಮಂಗಳೂರಿನಲ್ಲಿ ಬೈಕ್ ಅಪಘಾತಕ್ಕೆ ಒಳಗಾಗಿದ್ದು ತನ್ನ ಬಲಗೈ ಹಾಗೂ ಬಲಕಾಲು ಸಂಪೂರ್ಣ ಮುರಿತಕ್ಕೆ ಒಳಗಾಗಿದ್ದು ಮಂಗಳೂರಿನ ಎ. ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೀರ ಬಡ ಕುಟುಂಬದವರಾದ್ದರಿಂದ ಆರ್ಥಿಕ ನೆರವಿನ ಅಗತ್ಯವಿದ್ದು ನೆರವನ್ನು 7899866031ನಂಬರಿಗೆ ಗೂಗಲ್ ಪೇ ಮೂಲಕ ಮಾಡಬೇಕಾಗಿ ಮನೆಯವರು ತಿಳಿಸಿದ್ದಾರೆ.