

ನೆರಿಯ: ಗ್ರಾಮದ ನೆಕ್ಕರೆ ನಿವಾಸಿ ಪಿ. ಎನ್. ರಾಜನ್ ಆಚಾರ್ಯ(86) ಎ. 13ರಂದು ನಿಧನ ಹೊಂದಿದ್ದಾರೆ. ಟಿಕ್ಕಿ ರಾಜಣ್ಣ ಎಂದು ಚಿರಪರಿಚಿತರಾಗಿರುವ
ಇವರು ಗುರುವಾಯನಕೆರೆ ನಾಗರೀಕ ಸೇವಾ ಟ್ರಸ್ಟ್, ನೆಕ್ಕರೆ ಈಶ್ವರ ಕಾಳಿಕಾಂಭ ದೇವಸ್ಥಾನದ ಸದಸ್ಯರಾಗಿ ಹಾಗೂ ಶ್ರೀ ಕ್ಷೇತ್ರ ಧ. ಗ್ರಾ. ಯೋ. ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮೃತರು ಪತ್ನಿ ಪಾರ್ವತಿ, ಮಕ್ಕಳಾದ ರಮಣಿ, ರಘುನಂದನ, ರಮೇಶ, ರಾಧಾಕೃಷ್ಣರವರನ್ನು ಅಗಲಿದ್ದಾರೆ.