ಮಾಯ ಮರಿಪ್ಪಾಡಿಪಲ್ಕೆ ನಿವಾಸಿ ಪಿಜಿನ ಪೂಜಾರಿ ನಿಧನ April 14, 2025 0 FacebookTwitterWhatsApp ಬೆಳಾಲು: ಗ್ರಾಮದ ಮಾಯ ಮರಿಪ್ಪಾಡಿಪಲ್ಕೆ ಪಿಜಿನ ಪೂಜಾರಿ (85 ವರ್ಷ ) ಅಲ್ಪಕಾಲದ ಅಸೌಖ್ಯದಿಂದ ಎ. 14ರಂದು ನಿಧನರಾದರು. ಮೃತರು ಮಕ್ಕಳಾದ ಅಣ್ಣಿ ಪೂಜಾರಿ, ಟಾಕಮ್ಮ, ಕುಸುಮ, ಸೊಸೆ ಜಯಂತಿ, ಅಳಿಯಂದಿರಾದ ರವಿ ಪೂಜಾರಿ, ನಾಣ್ಯಪ್ಪ ಪೂಜಾರಿರವರನ್ನು ಅಗಲಿದ್ದಾರೆ.