

ಕಡಿರುದ್ಯಾವರ: ಗ್ರಾಮದ ಬಂಡಾಜೆ ನಿವಾಸಿ ಕೊಲ್ಲಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಭೂ ನ್ಯಾಯ ಮಂಡಳಿಯ ಸದಸ್ಯ, ತಾ. ಅಭಿವೃದ್ದಿ ಮಂಡಳಿ ಸದಸ್ಯ, ಕೃಷಿಕ ಕೆ. ಮಂಜುನಾಥ್ ಕಾಮತ್ (89) ರವರು ಏ. 14ರಂದು ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಸತೀಶ್ ಕಾಮತ್, ಜಯಂತಿ, ಪುಷ್ಪ, ಮಾಲತಿ, ಶಾಲಿನಿರವರನ್ನು ಅಗಲಿದ್ದಾರೆ.