ಬೆಳ್ತಂಗಡಿ ಮಾಸ್ಟರ್ ಕೋಚಿಂಗ್ ಕ್ಲಾಸ್ ಪಿಯುಸಿ ಶೇ. 86 ಫಲಿತಾಂಶ

0

ಬೆಳ್ತಂಗಡಿ: ಮಾಸ್ಟರ್ ಕೋಚಿಂಗ್ ಕ್ಲಾಸ್ ನಲ್ಲಿ ಈ ಬಾರಿಯ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು ಶೇ. 86 ಫಲಿತಾಂಶ ದೊಂದಿಗೆ ಖಾಸಗಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೇ. 91,ಕಲಾವಿಭಾಗ ದಲ್ಲಿ ಶೇ. 81 ಫಲಿತಾಂಶ ಬಂದಿದೆ .2025-26 ನೇ ಸಾಲಿನ ಖಾಸಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭಗೊಂಡಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here