

ಮಲವಂತಿಗೆ: ಗ್ರಾಮದ ಗ್ರಾಮ ಸಹಾಯಕ ಕರಿಯಾಲು ದರ್ಖಾಸು ನಿವಾಸಿ ಮಂಜುನಾಥ್ ಗೌಡ (64ವ) ರವರು ಅನಾರೋಗ್ಯದಿಂದ ಎ.7ರಂದು ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಭವಾನಿ, ಮಕ್ಕಳಾದ ಸುಶ್ಮಿತಾ, ದಿವ್ಯ, ಹರಿಣಾಕ್ಷಿ, ಭರತ್ ರವರನ್ನು ಅಗಲಿದ್ದಾರೆ. ಸದ್ರಿಯವರ ಅಂತ್ಯಸಂಸ್ಕಾರ ಕಾರ್ಯವು ಕಿಲ್ಲೂರು (ಕರಿಯಾಲು) ಸದ್ರಿಯವರ ಸ್ವಗೃಹದಲ್ಲಿ ಬೆಳಗ್ಗೆ 10.30 ಸುಮಾರಿಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.